ಸಾರ್ವಜನಿಕ ಶೌಚಾಲಯ ಹದಗೆಡಿಸುವ ಸಾರ್ವಜನಿಕರು….. ಪೆಟ್ರೋಲ್ ಬಂಕ್. ಹೋಟೆಲ್ ಹೊರತಾಗಿಲ್ಲ….
1 min read
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39;
ಸಾರ್ವಜನಿಕ ಶೌಚಾಲಯ ಹದಗೆಡಿಸುವ ಸಾರ್ವಜನಿಕರು…..
ಪೆಟ್ರೋಲ್ ಬಂಕ್. ಹೋಟೆಲ್ ಹೊರತಾಗಿಲ್ಲ….
ಸಾರ್ವಜನಿಕ ಶೌಚಾಲಯದಲ್ಲಿ ನ್ಯಾಪ್ ಕಿನ್.ಪ್ಯಾಂಪರ್ .ಕರ್ಚೀಫ಼್.ಇತರೆ ಉಪಯೊಗಿಸಿದ ವಸ್ತುಗಳನ್ನು ಹಾಕಿ ಶೌಚಾಲಯದ ಪೈಪ್ ಬಂದ್ ಅಗುವ ಸಮಸ್ಯೆಗಳು ಪ್ರಾರಂಭವಾಗುತ್ತಿದೆ.
ಪೆಟ್ರೋಲ್ ಬಂಕ್ ಗಳಲ್ಲಿ LPG ಗ್ಯಾಸ್ ಹಾಕಿಸುವಾಗ ವಾಹನದಲ್ಲಿದ್ದವರು ಕೆಳಗೆ ಇಳಿಯ ಬೇಕಾಗುತ್ತದೆ. ಅಗ ಶೌಚಾಲಯ ಬಳಸುವುದು ಸರ್ವೆ ಸಾಮಾನ್ಯವಾಗಿದೆ.LPG ಗ್ಯಾಸ್ ವ್ಯವಸ್ತೆ ಶುರುವಾದ ಮೇಲೆ ಪೆಟ್ರೋಲ್ ಬಂಕಿನ ಎಲ್ಲಾ ಶೌಚಾಲಯಗಳು ಕೆಟ್ಟು ಹೋಗುವುದು ಸರ್ವೆಸಾಮಾನ್ಯವಾಗಿದೆ.ಬಳಕೆದಾರರರು ಶೌಚಾಲಯಯದ ಬಗ್ಗೆ ಗಮನ ಹರಿಸುವುದು ಅಗತ್ಯವಾಗಿದೆ.ಸ್ವಚ್ಚತೆಗೆ ಆದ್ಯತೆ ಕೊಡುವುದು ಕರ್ತವ್ಯ ಅದರು ಕೂಡ ಬಳಸುವ ವಿದಾನವನ್ನು ಪಾಲಿಸ ಬೇಕಾಗುತ್ತದೆ.
ಸರಿಯಾಗಿ ಶೌಚಾಲಯವನ್ನು ಬಳಸದಿದ್ದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕ ಶೌಚಾಲಯದ ಕೊರತೆ ಎದ್ದು ಕಾಣುವ ದಿನಗಳು ದೂರವಿಲ್ಲ.