ಪಟ್ಟಣ ಪಂಚಾಯಿತಿಯಲ್ಲಿ ಚುನಾಯಿತ ಪ್ರತಿನಿದಿಗಳ ಅಧಿಕಾರ ಇಲ್ಲದಾಗ ಮುಖ್ಯಾದಿಕಾರಿಗಳು ಅಧಿಕಾರ ಚಲಾಯಿಸಬಹುದು. ವೆಂಕಟೇಶ್.
1 min readಪಟ್ಟಣ ಪಂಚಾಯಿತಿಯಲ್ಲಿ ಚುನಾಯಿತ ಪ್ರತಿನಿದಿಗಳ ಅಧಿಕಾರ ಇಲ್ಲದಾಗ ಮುಖ್ಯಾದಿಕಾರಿಗಳು ಅಧಿಕಾರ ಚಲಾಯಿಸಬಹುದು. ವೆಂಕಟೇಶ್.
ಪಟ್ಟಣ ಪಂಚಾಯಿತಿಯಲ್ಲಿ ಚುನಾಯಿತ ಪ್ರತಿತಿನಿದಿಗಳ ಅಧಿಕಾರ ಇಲ್ಲದಾಗ ಮುಖ್ಯಾದಿಕಾರಿಗಳು ಅಧಿಕಾರ ಚಲಾಯಿಸಬಹುದು ಎಂದು ಮೂಡಿಗೆರೆ ಪಟ್ಟಣ ಪಂಚಾಯಿತಿಯ ಸದಸ್ಯರಾದ ವೆಂಕಟೇಶ್ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾದಿಕಾರಿಗಳು ನಿವೇಶನಕ್ಕಾಗಿ ಜಾಗ ಕೊಟ್ಟ ಮೇಲೆ ಪಟ್ಟಣ ಪಂಚಾಯಿತಿ ಆಡಳಿತಾದಿಕಾರಿಗಳು ಉಳಿದ ಪರವಾನಿಗೆಗಳನ್ನು ಕಾನುನು ಬದ್ದವಾಗಿ ನೀಡಬಹುದು ಎಂದರು.
ಗ್ರಾಮ ಪಂಚಾಯತಿಯ ಜಾಗವನ್ನು ಪಟ್ಟಣ ಪಂಚಾಯಿತಿಗೆ ಸೇರಿಸುವುದರಿಂದ ಅ ಜಾಗದ ಮೌಲ್ಯ ಜಾಸ್ತಿ ಅಗುತ್ತೆ.ಪಟ್ಟಣ ಪಂಚಾಯಿತಿಯ ಎಲ್ಲಾ ಸೌಲಭ್ಯಗಳನ್ನು ಪಡೆಯ ಬಹುದು ಎಂದರು.
ಕಾನೂನು ಬಾಹಿರವಾಗಿದ್ದರೆ ಕ್ರಮ ಕೈಗೊಳ್ಳಲಿ ಎಂದರು.
ಪಟ್ಟಣ ಪಂಚಾಯಿತಿ ಅಭಿವೃದ್ಧಿಗೆ ಸದಸ್ಯರೆಲ್ಲ ಶಕ್ತಿ ಮೀರಿ ದುಡಿಯುತಿದ್ದಾರೆ ಎಂದರು.ರಾಜಕೀಯ ಹಿತ ದೃಷ್ಟಿಯಿಂದ ಕೆಲ ಮುಖಂಡರು ಸರಿಯಾದ ಅಂಕಿ ಅಂಶಗಳನ್ನು ತಿಳಿಯದೆ ಮಾತನಾಡುತಿದ್ದಾರೆ.ಪಟ್ಟಣ ಪಂಚಾಯಿತಿಯಲ್ಲಿ ಚುನಾಯಿತ ಪ್ರತಿನಿದಿಗಳ ಅಧಿಕಾರ ಇಲ್ಲದಾಗ ಮುಖ್ಯಾದಿಕಾರಿಗಳು ಅಧಿಕಾರ ಚಲಾಯಿಸಬಹುದು. ವೆಂಕಟೇಶ್.
ಸಂಪೂರ್ಣ ಕಡತಗಳನ್ನು ಪರಿಶೀಲಿಸಿ ಮಾತಾಡಲಿ ಎಂದು ಸವಾಲು ಎಸೆದರು.
ಈ ಸಂದರ್ಭದಲ್ಲಿ ಅದ್ಯಕ್ಷರಾದ ಗೀತರಂಜನ್ ಅಜಿತ್ ಕುಮಾರ್.ಸದಸ್ಯರಾದ.ದರ್ಮಪಾಲ್.ಹೊಸಕೆರೆರಮೇಶ್ ಇದ್ದರು……
ವರದಿ…
ಸುನಿಲ್ ಆಲ್ದೂರ್.