AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

….,…..ನಿಧನ….
ಮಾಕೋನಹಳ್ಳಿ ಲಕ್ಷ್ಮಣಗೌಡ (87)ಇನ್ನಿಲ್ಲ.
ಇಂದು ಸಂಜೆ 3.30.ಕ್ಕೆ ನಿಧನರಾದರು.

(ಮೂಡಿಗೆರೆ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷರಾದ ಕಲ್ಲೇಶ್ ಅವರ ತಂದೆ) ಮಾಕೋನಹಳ್ಳಿ ಲಕ್ಷ್ಮಣ್ ಗೌಡರು ವಿಧಿವಶರಾಗಿದ್ದು ಮೃತರು
ಪತ್ನಿ.ಮೂವರು ಗಂಡು ಮಕ್ಕಳು ಆಪಾರ ಬಂದು ಬಳಗವನ್ನು ಅಗಲಿದ್ದಾರೆ..ಅವರ ಅಂತ್ಯಕ್ರಿಯೆಯನ್ನು ನಾಳೆ ಮಧ್ಯಾಹ್ನ 2 ಘಂಟೆಗೆ ಮಾಕೋನಹಳ್ಳಿಯಲ್ಲಿ ನೆರವೇರಿಸಲಾಗುವುದು.

About Author

Leave a Reply

Your email address will not be published. Required fields are marked *