RBSK. ವತಿಯಿಂದ ಜನ್ನಾಪುರ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಶಿಬಿರ
1 min read
,,,,,,RBSK. ವತಿಯಿಂದ ಜನ್ನಾಪುರ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಶಿಬಿರ
ಮೂಡಿಗೆರೆ ತಾಲೂಕು ಆರೋಗ್ಯಾಧಿಕಾರಿ ಗಳ ಕಚೇರಿ ಮೂಡಿಗೆರೆ,,,,,,RBSK. ವತಿಯಿಂದ ಜನ್ನಾಪುರ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಶಿಬಿರ,,,, ಮಾಡಲಾಯ್ತು,,,,,,ಚಿಕ್ಕಮಗಳೂರು ಮಕ್ಕಳ ತಜ್ಞರಾದ ಮಲ್ಲಿಕಾರ್ಜುನ್ ಉದ್ಘಾಟನೆ ಮಾಡಿದರು,,,,, ಡಾ,, ಇಮ್ರಾನ್ ,,,, ಡಾ,,, ಮೇಘನಾ ,,, ಡಾಕ್ಟರ್,,, ಪೂರ್ವಿಕ ,,,,,cho ಗಳು,,,, ಅಂಗನವಾಡಿ ಕಾರ್ಯಕರ್ತೆ ಯರು,,,, ಆಶಾ ಕಾರ್ಯಕರ್ತೆಯರು,,,,,ಭಾಗವಹಿಸಿದ್ದರು,,,,,,ಕಡಿಮೆ ತೂಕ,,,, ಸಾಧಾರಣ ತೂಕದ ಮಕ್ಕಳಿಗೆ ಚಿಕಿತ್ಸೆ ನೀಡಲಾಯಿತು,,,,,,40 ಕ್ಕೂ ಹೆಚ್ಚು ಮಕ್ಕಳು ಈ ಕಾರ್ಯಕ್ರಮದಡಿಯಲ್ಲಿ ಪಾಲ್ಗೊಂಡಿದ್ದರು,,,,,