AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಮ್ಮನವರ ದೇವಸ್ಥಾನಕ್ಕೆ 180000.ಕೊಡುಗೆ.
ಮೂಡಿಗೆರೆ ತಾಲೂಕಿನ ದಾರದಹಳ್ಳಿ ಅಮ್ಮನವರ ದೇವಸ್ಥಾನಕ್ಕೆ ದಾರದಹಳ್ಳಿ ಗ್ರಾಮದ ಕಿತ್ತಲೆಗಂಡಿ.ಕುಕ್ಕಳ್ಳಿಹರ ಗ್ರಾಮ ಅಭಿವೃದ್ಧಿ ಸಮಿತಿಯಿಂದ 180000.ರೂಗಳನ್ನು ನೀಡಿದ್ದಾರೆ.
ಅಮ್ಮನವರ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಎಂ.ಲಕ್ಷ್ಮಣಗೌಡ ಮತ್ತು ಪದಾದಿಕಾರಿಗಳು ದೇಣಿಗೆಯನ್ನು ಸ್ವಿಕರಿಸಿದರು.
ಗ್ರಾಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ.ಎಂ..ಲಕ್ಷ್ಮಣಗೌಡ ಮತ್ತು ಪದಾದಿಕಾರಿಗಳು ದೇಣಿಗೆಯ ಚೆಕ್ ನೀಡಿದರು.

About Author

Leave a Reply

Your email address will not be published. Required fields are marked *