AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಭೆ ನಡವಳಿಕೆ ಇಲ್ಲದೆ ಅನುಮೋದನೆ. ಮೂಡಿಗೆರೆ ಪಟ್ಟಣ ಪಂಚಾಯಿತಿಯಲ್ಲಿ ಬಾರಿ ಹಗರಣ

1 min read

ಸಭೆ ನಡವಳಿಕೆ ಇಲ್ಲದೆ ಅನುಮೋದನೆ.
ಮೂಡಿಗೆರೆ ಪಟ್ಟಣ ಪಂಚಾಯಿತಿಯಲ್ಲಿ ಬಾರಿ ಹಗರಣ..

ಮೂಡಿಗೆರೆ ಪಟ್ಟಣ ಪಂಚಾಯಿತಿಯಲ್ಲಿ ಕೆಲವೆ ಸದಸ್ಯರು ಅಧಿಕಾರಿಗಳ ಜೊತೆಗೂಡಿ ಅದ್ಯಕ್ಷರ ಅಧಿಕಾರ ಇಲ್ಲದಾಗ
ಮಾಡಿರುವ ಅವ್ಯವಹಾರಗಳನ್ನು ನಮ್ಮ ವಾಹಿನಿಯ ಎದುರು ಬಯಲಿಗೆ ಎಳೆದ ಪಟ್ಟಣ ಪಂಚಾಯಿತಿ ಸದಸ್ಯ ಮನೋಜ್.
ಗಂಗನಮಕ್ಕಿ ಮತ್ತು ಕುರುಕಮಕ್ಕಿ ಲೆಔಟ್ ಗಳಲ್ಲಿ ಅಕ್ರಮ ದಾಖಲಾತಿಯನ್ನು ಮಾಡಿಕೊಟ್ಟಿರುತ್ತಾರೆ.
ಛತ್ರಮೈದಾನದಲ್ಲಿ ಸುನಿತ ಎನ್ನುವವರಿಗೆ ಅಕ್ರಮವಾಗಿ ಪಟ್ಟಣ ಪಂಚಾಯಿತಿ ಜಾಗವನ್ನು ಮಂಜೂರು ಮಾಡಿರುತ್ತಾರೆ.
ಹೂವಿನ ಕೆಲವು ಮಳಿಗೆಗಳಿಗೆ ಡಿಡಿ ಪಡೆಯದೆ ಅಕ್ರಮವಾಗಿ ಪರವಾನಿಗೆ ಕೊಟ್ಟಿರುತ್ತಾರೆ.
ಸಂತೃಪ್ತಿ ಬಾರ್ ಪಕ್ಕ ಪಟ್ಟಣ ಪಂಚಾಯಿತಿ ಜಾಗ ಒತ್ತುವರಿ ಅಗಿರುವ ಬಗ್ಗೆ ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ…..
ಮೇಲಿನ ಸಮಸ್ಯೆಗಳ ಬಗ್ಗೆ ಕೂಡಲೆ ಸಂಬಂದ ಪಟ್ಟವರು ಪರಿಹಾರವನ್ನು ಓದಗಿಸದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ಮನೋಜ್ ತಿಳಿಸಿದ್ದಾರೆ.
ನೂತನ ಅದ್ಯಕ್ಷರು ಈ ಸಮಸ್ಸೆಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ನ್ಯಾಯ ದೊರಕಿಸಿಕೊಡುವರೆಂದು ಪಟ್ಟಣದ ಜನ ಬಯಸಿದ್ದಾರೆ.

About Author

Leave a Reply

Your email address will not be published. Required fields are marked *