ಕಣಚೂರು ಕಲ್ಲೇಶ್ವರ ,ರಾಮೇಶ್ವರ ಶ್ರೀ ದುರ್ಗಿ ದೇವಸ್ಥಾನ ಸೇವಾ ಸಮಿತಿಯ ವತಿಯಿಂದ ಪೂಜಾ ಉತ್ಸವ….
1 min read
ಕಣಚೂರು ಕಲ್ಲೇಶ್ವರ ,ರಾಮೇಶ್ವರ ಶ್ರೀ ದುರ್ಗಿ ದೇವಸ್ಥಾನ ಸೇವಾ ಸಮಿತಿಯ ವತಿಯಿಂದ ಪೂಜಾ ಉತ್ಸವ….
ಕಣಚೂರಿನ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ 9 ದಿನಗಳ ಕಾಲ ನವರಾತ್ರಿ ಉತ್ಸವವನ್ನು ವಿಜೃಂಬಣೆಯಿಂದ ಆಚರಿಸಲಾಯಿತು,ಪ್ರತಿದಿನ ದೇವಿ ಗೆ ಪಂಚಾಭಿಷೇಕ, ಹೂವಿನ ಅಲಂಕಾರ , ಮಹಾ ಮಂಗಳಾರತಿ,ಪ್ರಸಾದ ವಿತರಣೆ ನೇರವೆರಿತು.ಪ್ರತಿದಿನ 400 ಕ್ಕು ಹೆಚ್ಚು ಭಕ್ತಾಧಿಗಳು ದೇವಿಯ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡು,ದೇವಿಯ ಕೃಪೆಗೆ ಪಾತ್ರರಾದರು,ಪ್ರತಿ ದಿನ ದೇವಸ್ಥಾನದಲ್ಲಿ ನೆರೆದ ಭಕ್ತಾಧಿಗಳಿಗೆ ಅನ್ನ ಸಂತರರ್ಪಣೆ ,ಪ್ರಸಾದ ವಿತರಿಸುವ ಕಾರ್ಯ ಅತ್ಯಂತ ಅಚ್ಚುಕಟ್ಟಾಗಿ ನೇರವೆರಿತು,ಅನ್ನ ಸಂತರ್ಪಣೆ ಕಾರ್ಯಕ್ಕೆ ಎಲ್ಲಾ ಭಕ್ತಾಧಿಗಳು ಸ್ವ ಇಚ್ಛೆಯಿಂದ ಧನಸಾಹಾಯ ಮಾಡಿ ವಿಜೃಂಭಣೆಯ ನವರಾತ್ರಿ ಉತ್ಸವಕ್ಕೆ ಸಾಕ್ಷಿಯಾದರು.