……ನಿಧನ….
1 min read
……….ನಿಧನ….
ಮೂಡಿಗೆರೆ ತಾ: ಜಕ್ಕಳಿ ಗ್ರಾಮದ J. L. ಸುಂದ್ರೇಶ್ (52)
ಇನ್ನಿಲ್ಲ……
ಅವರು ನಿನ್ನೆ ಸಂಜೆ 5.30 ಗಂಟೆಗೆ ಮಂಗಳೂರಿನ ಆಸ್ಪತ್ರೆಯಲ್ಲಿ ದೈವಾಧೀನರಾಗಿದ್ದಾರೆ..
ಪಾರ್ಥಿವ ಶರೀರವನ್ನು ಮಂಗಳೂರಿನಿಂದ ತರುವುದು ಇಂದು ಮದ್ಯಾಹ್ನ ಹೊತ್ತಿಗೆ ಅಗಬಹುದು.
ಮೃತರು.ತಾಯಿ.ಪತ್ನಿ.ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ ಇಂದು ಸಂಜೆ 5 ಗಂಟೆಗೆ ಜಕ್ಕಳಿ ರುದ್ರಭೂಮಿಯಲ್ಲಿ ನೆರವೇರಲಿದೆ