AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

…………ನಿಧನ………..
ಮೂಡಿಗೆರೆ ತಾ:.ಚಕ್ಕುಡಿಗೆ ಜಗನ್ಹಾಥ H.N.(49).ಇನ್ನಿಲ್ಲ.
ಆನಾರೊಗ್ಯದಿಂದ ಬಳಲುತಿದ್ದ ಮೃತರು ನಿನ್ನೆ ರಾತ್ರಿ ಹಾಸನದ ಆಸ್ಪತ್ರೆಗೆ ಹೊಗುವ ವೇಳೆ ದಾರಿ ಮದ್ಯ 11.15.ಕ್ಕೆ ಮೃತ ಪಟ್ಟಿದ್ದಾರೆ.
ಅಂತಿಮ ಸಂಸ್ಕಾರ ಇಂದು ಮದ್ಯಾನ್ಹ 3.ಗಂಟೆಗೆ ಚಕ್ಕುಡಿಗೆಯಲ್ಲಿ ನಡೆಯಲಿದೆ.
ಮೃತರು ಪತ್ನಿ…..ಒಬ್ಬ ಮಗ….ಒಬ್ಬಳು ಮಗಳು.
ಮೂರು ಜನ ಸಹೊದರಿಯರು.ಬಾವಂದಿರು.ಆಪಾರ ಬಂದು ಬಳಗವನ್ನು ಅಗಲಿದ್ದಾರೆ.
ಬಹಳ ಜನಾನುರಾಗಿಯಾಗಿದ್ದ ಜಗನ್ನಾಥರವರ ಮರಣಕ್ಕೆ ಇಡಿ ಗ್ರಾಮವೆ ಕಂಬನಿ ಮಿಡಿದಿದೆ…

About Author

Leave a Reply

Your email address will not be published. Required fields are marked *