ಮಹಾತ್ಮಗಾಂಧಿ ಜಯಂತಿ ಮತ್ತು.ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ.
1 min read
ಮಹಾತ್ಮಗಾಂಧಿ ಜಯಂತಿ ಮತ್ತು.ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ.
ಎಂ ಜಿ ಎಂ ಟ್ರಸ್ಟ್ ಮತ್ತು ವಿ ಎಸ್.ಎಜುಕೇಷನಲ್ ಟ್ರಸ್ಟ್. ಎಂ ಜಿ ಎಂ ಆಸ್ಪತ್ರೆ ಸಿಬ್ಬಂದಿ ಸಹಯೊಗ ದೊಂದಿಗೆ
ಮಹತ್ಮ ಗಾಂಧಿ ಜಯಂತಿ ಮತ್ತು.ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ.ಮೂಡಿಗೆರೆ ಎಂ.ಜಿ.ಎಂ ಆಸ್ಪತ್ರೆ ಆವರಣದಲ್ಲಿ ನಡೆಯಿತು.
ಅದ್ಯಕ್ಷತೆ:ಎನ್.ಎಲ್.ಸುಂದರೇಶ್.
ಮುಖ್ಯ ಅತಿಥಿಗಳಾಗಿ ಡಾ:ಪ್ರಿಯಾಂಕಾ.
ಎನ್.ಎಲ್.ಪುಣ್ಯ ಮೂರ್ತಿ.
ರಮೇಶ್. ಬಿ.ಅರ್.ಇದ್ದರು.
ರಘುನಾಥ. ಭೂತನಕಾಡು.
ಸೀನಪ್ಪ.ಭೂತನಕಾಡು.
ಸುರೇಶ್ ಪೂಜಾರಿ. ಬಸ್ಕಲ್.
ನವೀನ ಹಾಂದಿ.
ಕೃಷ್ಣಪ್ಪ.ಹಾಂದಿ.ಇವರುಗಳಿಗೆ ಸನ್ಮಾನಿಸಲಾಯಿತು…
ಕೆ.ಹೆಚ್.ವೆಂಕಟೇಶ್.ಸ್ವಾಗತಿಸಿದರು.
ಹಳೇ,ಕೊಟೆರಮೇಶ್ ಕಾರ್ಯಕ್ರಮವನ್ನು ನೀರೂಪಿಸಿಸರು.
ರೋಗಿಗಳು.ಸಾರ್ವಜನಿಕರು ಇದ್ದರು.