AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಗೌರವ ಸಮರ್ಪಣೆ…ಕಸಾಪ ಬಣಕಲ್ ಹೋಬಳಿ ವತಿಯಿಂದ…..
ಗೌರವ ಸಮರ್ಪಣೆ…ಕಸಾಪ ಬಣಕಲ್ ಹೋಬಳಿ ವತಿಯಿಂದ ತಾ:30.09.2024.ಸೋಮವಾರ ಮೂಡಿಗೆರೆ ತಾಲೂಕು. ಕೊಟ್ಟಿಗೆಹಾರದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.
ಜಿಲ್ಲಾ ಪ್ರಸಸ್ತಿ ಪಡೆದ ಶಿವರಾಮೆಗೌಡ..ಮತ್ತು ಅಶ್ವಿನಿಯವರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಬಣಕಲ್ ಹೋಬಳಿ ಕಸಾಪ ಅದ್ಯಕ್ಷರಾದ ಬೆಟ್ಟಗೆರೆಲೋಕೆಶ್ ವಹಿಸಿದ್ದರು.
ಉದ್ಘಾಟನೆಯನ್ನು ಜಿಲ್ಲಾ ಕಸಾಪ ಪ್ರದಾನ ಸಂಚಾಲಕರಾದ ಮಗ್ಗಲಮಕ್ಕಿಗಣೇಶ್ ನೆರೆವೆರಿಸಿದರು.
ವೇದಿಕೆಯಲ್ಲಿ. ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಬಕ್ಕಿ ಮಂಜುನಾಥ. ಸಂಜಯಗೌಡ.ಪರಿಕ್ಷಿತಗೌಡ..ರಾಮಚಂದ್ರ. ಕೋಶದ್ಯಕ್ಷರು…..ಶಾಲ ಶಿಕ್ಷಕರಾದ ಕಿರಣ್ ಇದ್ದರು.
ಕಾರ್ಯಕ್ರಮದ ನೀರೂಪಣೆಯನ್ನು ಕಾರ್ಯದರ್ಶಿ ಬಕ್ತೆಶ್ ನಡೆಸಿಕೊಟ್ಟರು.
ಸ್ವಾಗತವನ್ನು ಶಿಕ್ಷಕರಾದ ವಸಂತ ಹಾರಗೊಡು ನಡೆಸಿ ಕೊಟ್ಟರು.
ಶಾಲ ಶಿಕ್ಷಕರುಗಳು.ವಿದ್ಯಾರ್ಥಿಗಳು. ಸಾರ್ವಜನಿಕರು ಬಾಗವಹಿಸಿದ್ದರು.

About Author

Leave a Reply

Your email address will not be published. Required fields are marked *