2023-24ನೆ ಸಾಲಿನ ವಾರ್ಷಿಕ ಮಹಾ ಸಭೆ.
1 min read
2023-24ನೆ ಸಾಲಿನ ವಾರ್ಷಿಕ ಮಹಾ ಸಭೆ.
ಮಲೆನಾಡು ಪರಿಶಿಷ್ಟ ಜಾತಿ ವಿವಿಧೋದ್ದೇಶ ಸಹಕಾರ ಸಂಘ ನಿ. ಮೂಡಿಗೆರೆ ಇದರ ವಾರ್ಷಿಕ ಮಹಾ ಸಭೆಯನ್ನು ದಿನಾಂಕ -25-09-2024 ರಂದು ಮೂಡಿಗೆರೆ ಅಂಬೇಡ್ಕರ್ ಭವನದಲ್ಲಿ ನಡೆಯಿತು ಈ ಸಭೆಯ ಅಧ್ಯಕ್ಷತೆಯನ್ನು ಮಾಜಿ ಶಾಸಕರು ಎಂ ಪಿ ಕುಮಾರಸ್ವಾಮಿ ವಹಿಸಿದ್ದರು, ಮಾಜಿ ಅಧ್ಯಕ್ಷರಾದ ಮಾಜಿ ಸಚಿವರು ಆದ ನಿಂಗಯ್ಯ,ನಿರ್ದೇಶಕರಾದ ಮಂಜಯ್ಯ, ಚಂದ್ರು, ನಾಗರತ್ನ, ಹೂವಪ್ಪ, ಹೆಸಗಲ್ ಗಿರೀಶ್, ಲಕ್ಷ್ಮಣ್ ಹುಣುಸೇಮಕ್ಕಿ, ಲೋಕೇಶ್ ಬೆಟ್ಟಗೆರೆ, ಮಂಜುಳಾ, ಪುಟ್ಟಸ್ವಾಮಿ, ಧರ್ಮಯ್ಯ ವೇದಿಕೆಯಲ್ಲಿ ಉಪಸ್ಥಿತಿ ಇದ್ದರು,