AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

……..ನಿಧನ……
ಮೂಡಿಗೆರೆ “”ಶಶಿ ಹೋಟೆಲ್”” ಮಾಲಿಕ ಶಶಿಗೌಡ (57) ಇನ್ನಿಲ್ಲ.
ಅನಾರೊಗ್ಯದಿಂದ ಇಂದು ರಾತ್ರಿ 7.40.ಕ್ಕೆ ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು.
ಮೃತರು ಇಬ್ಬರು ಹೆಣ್ಣು ಮಕ್ಕಳು.ಅಳಿಯಂದಿರು.ಮೊಮ್ಮಕ್ಕಳು. ಆಪಾರ ಬಂದು ಬಳಗ.ಹಿತೈಷಿಗಳನ್ನು ಅಗಲಿದ್ದಾರೆ.
ಮೂಡಿಗೆರೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಫ಼ೋರ್ಕ್ (ಹಂದಿ ಮಾಂಸದ) ಹೋಟೆಲ್. ನಡೆಸುತಿದ್ದರು.
ಶಶಿಗೌಡ ಮೂಲತ: ಹಾಸನ ಜಿಲ್ಲೆ ಬೇಲೂರು ತಾಲೂಕಿನ ಸುಳಗಳಲೆ ಊರಿನವರು.
ನಾಳೆ ಮದ್ಯಾನ್ಹದವರೆಗೆ ಮೂಡಿಗೆರೆಯ ಛತ್ರಮೈದಾನದ ಅವರ ಮನೆಯಲ್ಲಿ
ಅಂತಿಮ ಸಂಸ್ಕಾರಕ್ಕಾಗಿ ಇಡಲಾಗುವುದು.

About Author

Leave a Reply

Your email address will not be published. Required fields are marked *