……….ನಿಧನ…….
1 min read
……..ನಿಧನ……
ಮೂಡಿಗೆರೆ “”ಶಶಿ ಹೋಟೆಲ್”” ಮಾಲಿಕ ಶಶಿಗೌಡ (57) ಇನ್ನಿಲ್ಲ.
ಅನಾರೊಗ್ಯದಿಂದ ಇಂದು ರಾತ್ರಿ 7.40.ಕ್ಕೆ ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು.
ಮೃತರು ಇಬ್ಬರು ಹೆಣ್ಣು ಮಕ್ಕಳು.ಅಳಿಯಂದಿರು.ಮೊಮ್ಮಕ್ಕಳು. ಆಪಾರ ಬಂದು ಬಳಗ.ಹಿತೈಷಿಗಳನ್ನು ಅಗಲಿದ್ದಾರೆ.
ಮೂಡಿಗೆರೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಫ಼ೊರ್ಕ್ (ಹಂದಿ ಮಾಂಸದ) ಹೋಟೆಲ್. ನಡೆಸುತಿದ್ದರು.
ಶಶಿಗೌಡ ಮೂಲತ: ಹಾಸನ ಜಿಲ್ಲೆ ಬೇಲೂರು ತಾಲೂಕಿನ ಸುಳಗಳಲೆ ಊರಿನವರು.
ನಾಳೆ ಮದ್ಯಾನ್ಹದವರೆಗೆ ಮೂಡಿಗೆರೆಯ ಛತ್ರಮೈದಾನದ ಅವರ ಮನೆಯಲ್ಲಿ
ಅಂತಿಮ ಸಂಸ್ಕಾರಕ್ಕಾಗಿ ಇಡಲಾಗುವುದು.