AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅನಾಥ ಶವ ಪತ್ತೆ.
ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆ ತಾಲೂಕಿನ ಲೊಕವಳ್ಳಿ ಕೆರೆಯಲ್ಲಿ ಭಾನುವಾರ ರಾತ್ರಿ ಅನಾಥ ಶವ ಪತ್ತೆಯಾಗಿದೆ.
50.ವರ್ಷ ವಯಸಿನ ವ್ಯಕ್ತಿ ಕೆರೆಯಲ್ಲಿ ಅನಾಥವಾಗಿ ಇರುವುದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಸ್ಥಳಕ್ಕೆ ಸಮಾಜ ಸೇವಕರಾದ ಅಬ್ದುಲ್ ರೆಹಮಾನ್ ಬಿಳಗೊಳ. ಫ಼ಿಶ್ ಮೊಣು.ಧರ್ಮಸ್ಥಳ ಶೌರ್ಯ ವಿಪತ್ತು ತಂಡದವರು.ಪೋಲಿಸ್‌ ಇಲಾಖೆಯವರು ಸಾರ್ವಜನಿಕರು ಇದ್ದರು.
ಶವವನ್ನು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ ಇಡಲಾಗಿದೆ.

About Author

Leave a Reply

Your email address will not be published. Required fields are marked *