ಜೇಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆಯ ವತಿಯಿಂದ ವಿಶೇಷ ಹೂವಿನ ಪೂಜೆ.
1 min read
- ಜೇಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆಯ ವತಿಯಿಂದ ವಿಶೇಷ ಹೂವಿನ ಪೂಜೆ.
ಶ್ರೀ ವಿನಾಯಕ ಗೆಳಯರ ಬಳಗ ವತಿಯಿಂ ಗೋಣಿಬೀಡು ಸಾರ್ವಜನಿಕ ಗಣಪತಿ ಉತ್ಸವ ದಲ್ಲಿ ದಿನಾಂಕ 15-09-24ರಂದು ಜೇಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆಯ ವತಿಯಿಂದ ವಿಶೇಷ ಹೂವಿನ ಪೂಜೆ ಹಾಗೂ ವಿಶೇಷ ಪೂಜೆ. ಉಪಿಟ್ಟು. ಕೇಸರಿ ಬಾತ್. ಕಡ್ಲೆ ಹುಸ್ಲಿ.ಪ್ರಸಾದವ್ಯವಸ್ಥೆ ಮಾಡಲಾಗಿತ್ತು. ಜೇಸಿ ಸ್ಥಾಪಕ ಅಧ್ಯಕ್ಷ ಡಾ. ಮೋಹನ್ ರಾಜಣ್ಣ. ಅಧ್ಯಕ್ಷ ಹೆಚ್. ಜಿ.ಆದರ್ಶ್.ಕಾರ್ಯದರ್ಶಿ ಬಿ.ಎಂ.ಜಗತ್. ಪೂರ್ವಧ್ಯಕ್ಷ. ವೈ. ಬಿ. ಸುಂದರೇಶ್..ಎಂ ಸಿ. ಗಣೇಶ್ ಗೌಡ.ಯೋಗೇಶ್ ಕುಮಾರ್.ರವಿಕುಮಾರ್.