ಮೂಡಿಗೆರೆ ಹೊಯ್ಸಳ ಜೆಸಿ ವತಿಯಿಂದ.
1 min read
ಮೂಡಿಗೆರೆ ಹೊಯ್ಸಳ ಜೆಸಿ ವತಿಯಿಂದ.
ತಂಬಾಕು ಸೇವನೆ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಸುರೇಶ್ ಶೆಟ್ಟಿ
ಸ್ಕಿಲ್ಸ್ ಬಗ್ಗೆ ಪರೀಕ್ಷೆ ನಿವಾರಣೆಗೆ ಬಗ್ಗೆ ವಿದ್ಯಾರ್ಥಿಗಳಿಗೆ ಸಲಹೆ ಮತ್ತು ಮಾರ್ಗದರ್ಶನ ವಿಜಯ್ ಕುಮಾರ್ ತರಬೇತಿ ನೀಡಲಾಯಿತು.
ಹೊಯ್ಸಳ ಪ್ರೌಢಶಾಲೆ ಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತಂಬಾಕು Awareness ಪ್ರೋಗ್ರಾಮ್ ಮತ್ತು ಲೈಫ್ ಸ್ಕಿಲ್ ಮತ್ತು ಪರೀಕ್ಷೆ ಭಯಾ ನಿವಾರಣೆ ಬಗ್ಗೆ ಮಾಹಿತಿ ನೀಡಲಾಗಿದೆ
ಅಧ್ಯಕ್ಷ, ಆದರ್ಶ, ಕಾರ್ಯದರ್ಶಿ ಜಗತ್, ನಿಕಟ ಪೂರ್ವ ಅಧ್ಯಕ್ಷ, ಚಂದ್ರಶೇಖರ, ಪೂರ್ವ ಅಧ್ಯಕ್ಷರು, ಸದಸ್ಯರ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು