ಮಲನಾಡಿನಲ್ಲಿ ಗೌರಿ ಸಂಭ್ರಮ…..
1 min read
ಮಲನಾಡಿನಲ್ಲಿ ಗೌರಿ ಸಂಭ್ರಮ…..
ಮೂಡಿಗೆರೆ ತಾಲೂಕು ಕೊಟ್ಟಿಗೆಹಾರದ ದ್ಯಾವನಗೂಲಿನಲ್ಲಿ ಗ್ರಾಮದ ಮಹಿಳೆಯರೆಲ್ಲ ಒಂದೆಡೆ ಸೇರಿ ಗೌರಿಯನ್ನು ಮನೆಗೆ ತರುವ ವಿಶೇಷವಾದ ಕಾರ್ಯಕ್ರಮ.
ಕಳೆದ ಅನೇಕ ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ.ದ್ಯಾವನಗೂಲಿನ ಸಂಜಯಗೌಡರ ತಾಯಿಯ ಮುಖಂಡತ್ವದಲ್ಲಿ ಈ ಕಾರ್ಯಕ್ರಮ ಬಹಳ ಶ್ರದ್ದಾ ಭಕ್ತಿಯಿಂದ ನಡೆಯುತ್ತದೆ.ಅ ಸನ್ನಿವೇಶ ನೊಡುವುದೆ ಒಂದು ವಿಶೇಷವಾಗಿದೆ.