ಇಂದು ಹಳೆಮೂಡಿಗೆರೆ ಗ್ರಾಮಪಂಚಾಯಿತಿಯ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿದ್ದು.
1 min read
ಇಂದು ಹಳೆಮೂಡಿಗೆರೆ ಗ್ರಾಮಪಂಚಾಯಿತಿಯ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಈ ವೇಳೆ ಚುನಾವಣಾ ಅಧಿಕಾರಿಗಳು ಆದ ತಾಲೂಕು ಪಂಚಾಯತ್ ಇಓ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸಿಯಾಗಿ ನಡಿಸಿಕೊಟ್ಟರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕುಮಾರಿ ರಂಜಿತಾ ಡಿ..ಚುನಾವಣೆ ಉಸ್ತುವಾರಿ ವಹಿಸಿಕೊಂಡಿರುವ ಹಳೆಮೂಡಿಗೆರೆ ಗ್ರಾಮಪಂಚಾಯಿತಿಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಕೆಆರ್ ಶಿವಾನಂದ ವಿಶ್ವನಾಥ್ ಗೌಡ.. ಲೋಕವಳ್ಳಿ ರಮೇಶ್ …ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಅನುಕುಮಾರ್..ದುಂಡುಗ ಪ್ರಮೋದ್.. ಪಂಚಾಯಿತಿ ಸದಸ್ಯರುಗಳಾದ ಅಜಿತ್ ಹಳೆಮೂಡಿಗೆರೆ ಶೋಭಾಭರತ್ ಸಪಿಯಾ ಅಯೂಬ್ ಸೋನಿಯಾ ಕ್ರಾಸ್ತ ಗಾಯತ್ರಿ ದಿನೇಶ್ ಸಂದೀಪ್ ಲೋಕವಳ್ಳಿ ಕುಸುಮಾ ಸತೀಶ್ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಬಿಜೆಪಿ ನಾಯಕರಾದ ಗಜೇಂದ್ರ ಕೆಸಿ ರತನ್ ಯೋಗೀಶ್ ಸಂದೀಪ್ ಪ್ರಶಾಂತ್ ಬಿಳಗುಳ..ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಧರ್ಮಪಾಲ್ ರಂಜನ್ ಅಜಿತ್ ಕುಮಾರ್ ಜನತಾದಳ ಜಿಲ್ಲಾಧ್ಯಕ್ಷರು ವಿಶ್ವಕರ್ಮ ಬ್ರಾಹ್ಮಣ ಟ್ರಸ್ಟ್ ಅಧ್ಯಕ್ಷರು ಪದಾಧಿಕಾರಿಗಳು ಸವಿತಾ ಸಮಾಜದ ಸದಸ್ಯರು ಕುರುಹಿನ ಶೆಟ್ಟಿ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಹಳೆಮೂಡಿಗೆರೆ ಗ್ರಾಮಪಂಚಾಯಿತಿಗೆ ಸಂಭಂದಿಸಿದಂತೆ ಅನೇಕರು ಹಾಜರಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು…