AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಿನ್ನಿಗ,,,,, ಜನ್ನಪುರ ಅಂಗನವಾಡಿ ಕೇಂದ್ರದಲ್ಲಿ ಇಂದು ಪೋಷನ್ ಅಭಿಯಾನ ಯೋಜನೆ ಅಡಿಯಲ್ಲಿ,,,, ಪೌಷ್ಟಿಕ ಆಹಾರ ಮತ್ತುರಕ್ತಹೀನತೆಯ ಬಗ್ಗೆ ಕಾರ್ಯಕ್ರಮ ಮಾಡಲಾಯ್ತು,,,,, ಗ್ರಾಮ ಪಂಚಾಯತಿ ಸದಸ್ಯರಾದ ನಿಡಗೋಡು ಸುನೀಲ್,,,,,, ಪ್ರಹ್ಲಾದ್ ಕಾರ್ಯಕ್ರಮ ಉದ್ಘಾಟನೆ ಮಾಡಿದರು,,,,,ಆರೋಗ್ಯ ಇಲಾಖೆಯ Cho ,,, ಮತ್ತು ಸಿಂದೂರ, ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು,,,,, ,,, ರಕ್ತ ಹೀನತೇ,,,,,, ಪೋಷಕ ಆಹಾರದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು,,,,ಗರ್ಭಿಣಿ,, ಬಾಣಂತಿ ಯರು,,,,, ಆಶಾ ಕಾರ್ಯಕರ್ತೆ,,,ಸಾರ್ವಜನಿಕರು,,,,ಮಕ್ಕಳ ತಾಯಂದಿರು,,,,ಮಕ್ಕಳು,,,ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು,,,,,

About Author

Leave a Reply

Your email address will not be published. Required fields are marked *