AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

……….ನಿಧನ…….

ಸಮಾಜ ಕಲ್ಯಾಣ ಇಲಾಖ ವ್ಯಾಪ್ತಗೆ ಬರುವ ಹಾಸ್ಟೆಲ್ ನಲ್ಲಿ ಅಡುಗೆ ವೃತ್ತಿ ನಿರ್ವಹಿಸಿ ನಿವೃತ್ತಿಯಲ್ಲಿ ಇದ್ದ ಮೂಡಿಗೆರೆ ಲೋಕವಳ್ಳಿ ವಸಂತಯ್ಯ ರವರು ಮೆದುಳಿನ ರಕ್ತಸ್ರಾವದಿಂದ ನಿಧನರಾಗಿದ್ದು ಅವರ ಅಂತಿಮ ಸಂಸ್ಕಾರಕ್ಕೂ ಮುಂಚಿತವಾಗಿ ಅವರ ಸ್ವಗೃಹದಲ್ಲಿ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವರು ನಿಂಗಯ್ಯ ರವರನ್ನು ಒಳಗೊಂಡಂತೆ ತಾಲೂಕಿನ ಪ್ರಮುಖ ಸಂಘ ಸಂಸ್ಥೆಯ ರಾಜಕೀಯ ಪಕ್ಷಗಳ ಮುಖಂಡರು ಹಾಜರಿದ್ದರು.

About Author

Leave a Reply

Your email address will not be published. Required fields are marked *