AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಉಚಿತ ಆರೋಗ್ಯ ತಪಾಸಣೆ… ಜನ್ನಾಪುರ.. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ…..

1 min read

ಉಚಿತ ಆರೋಗ್ಯ ತಪಾಸಣೆ… ಜನ್ನಾಪುರ..

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ…..

ಲೇಬರ್ ಕಾರ್ಡ್ ಹೊಂದಿರುವ ಎಲ್ಲಾ ಕಾರ್ಮಿಕರಿಗೆ ಇಂದು ಉಚಿತ ಆರೋಗ್ಯ ಪರಿಕ್ಷೆಯನ್ನು ಜನ್ನಾಪುರದ ಅಂಭೇಡ್ಕರ್ ಭವನದಲ್ಲಿ ನಡೆಸಲಾಯಿತು.
ಮತ್ತು ಅವರ ಅವಲಂಧಿತರಿಗೆ ಲೇಬರ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ರೆಷನ್ ಕಾರ್ಡ್ ತೆಗೆದುಕೊಂಡು ಬಂದ ಕುಟುಂಬದವರಿಗೆ (10ವರ್ಷ ಮೇಲ್ಪಟ್ಟವರು) ಉಚಿತ ಆರೋಗ್ಯ ತಪಾಸಣೆ ಮಾಡಿ ಔಷಧೀಯನ್ನು ಉಚಿತವಾಗಿ ನೀಡಲಾಯಿತು.

ಅರೋಗ್ಯ ತಪಾಸಣೆ ಮಾಡಿಸಿಕೊಂಡ ಕುಟುಂಬದವರಿಗೆ ಸಂಪೂರ್ಣ ಆಯುರ್ವೇದ ಮೆಡಿಸಿನ್ ಅನ್ನು ಉಚಿತವಾಗಿ ನೀಡಲಾಯಿತು.
ಸುಮಾರು 80.ಜನ ಈ ಸೌಲಭ್ಯವನ್ನು ಪಡೆದರು.

About Author

Leave a Reply

Your email address will not be published. Required fields are marked *