ರಕ್ಷಾಬಂದನ ಕಾರ್ಯಕ್ರಮ….ಕಳಸ.
1 min read
ರಕ್ಷಾಬಂದನ ಕಾರ್ಯಕ್ರಮ….ಕಳಸ.
ಕಳಸಾ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ
ಕಳಸಾ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ವತಿಯಿಂದ ರಕ್ಷಾಬಂದನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು.ಉಪನ್ಯಾಸಕರುಗಳು.ಸಿಬ್ಬಂದಿ ವರ್ಗ.ವಿದ್ಯಾರ್ಥಿಗಳು ಬಾಗವಹಿಸಿದ್ದರು.
ಸಹೋದರಿಯರಾದ ಲಕ್ಷ್ಮಿ.ರೇಖಾರವರು ಕಾರ್ಯಕ್ರಮ ನಡೆಸಿಕೊಟ್ಟರು.