ಎಸ್ ಇ.ಎಸ್ ಟಿ ದೌರ್ಜನ್ಯ ಸಭೆ……
1 min read
…ಎಸ್ ಇ.ಎಸ್ ಟಿ ದೌರ್ಜನ್ಯ ಸಭೆ……
ಇಂದು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಎಸ್ ಇ ಎಸ್ ಟಿ ದೌರ್ಜನ್ಯ ಸಭೆಯನ್ನು ನಡೆಸಲಾಯಿತು ಈ ಒಂದು ಸಭೆಯಲ್ಲಿ ಹಲವು ಸಂಘಟನೆಯ ಮುಖಂಡರು ಗಳು ಸೇರಿದಂತೆ ಬಿಸ್ಪಿ ಹಾಗೂ ಕಾಂಗ್ರೆಸ್ ನ ದಲಿತ ಮುಖಂಡರುಗಳು ಭಾಗವಹಿಸಿದ್ದರು.
ಈ ಸಭೆಯಲ್ಲಿ ಸಮುದಾಯಗಳ ಸಮಸ್ಯೆಗಳನ್ನು ಕೇಳಿದ ಸಬ್ ಇನ್ಸ್ಪೆಕ್ಟರ್ ಶ್ರೀನಾಥ್ ರೆಡ್ಡಿ ರವರು ಸಾರ್ವಜನಿಕವಾಗಿ ಯಾವುದೇ ವಿಚಾರಗಳು ಘಟನೆಗಳು ಇದ್ದರು ಕೂಡಲೇ ನಮ್ಮನ್ನು ಸಂಪರ್ಕಿಸಬಹುದು ಎಂಬುವ ಮೂಲಕ ಕಾನೂನುಗಳ ಬಗ್ಗೆ ಮಾಹಿತಿಯನ್ನು ನೀಡಿದರು.ಈ ಸಂದರ್ಭದಲ್ಲಿ ಸಿಬ್ಬಂದಿ ಉಮೇಶ್ ಇದ್ದರು