ಕಣ್ಣೀರಾ ಬೀಳ್ಕೊಡುಗೆ ಸಮಾರಂಭ…..
1 min read
…..ಕಣ್ಣೀರಾ ಬೀಳ್ಕೊಡುಗೆ ಸಮಾರಂಭ…..
ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆ ತಾಲೂಕಿನ
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಮೇಲ್ವಿಚಾರಕಿ,,,, ಶ್ರೀಮತಿ ವನಿತಾ ಬಂಡಾರಿ ಅವರಿಗೆ ಬೀಳ್ಕೊಡುಗೆ,,,,,
9.ತಿಂಗಳ ಹಿಂದೆ ಮೂಡಿಗೆರೆಗೆ ವರ್ಗಾವಣೆಯಾಗಿ ಬಂದಿದ್ದ ವನಿತಾಬಂಡಾರಿ ಅಂಗನವಾಡಿ ಶಿಕ್ಷಕಿಯವರೊಂದಿಗೆ ನಡೆದು ಕೊಂಡಿದ್ದ ರೀತಿ ಪ್ರತಿಯೊಬ್ಬ ಶಿಕ್ಷಕಿಯರ ಕಣ್ಣಲ್ಲಿ ನೀರು ತುಂಬಿಕೊಂಡಿದ್ದು ಸಾಕ್ಶಿಯಾಗಿತ್ತು.
.: ಆಶಾ ಜಯಕುಮಾರ್ ಪ್ರಾರ್ಥನೆ ಮಾಡಿದರು.
ಸ್ವಾಗತ ವನಜಾಕ್ಷಿ,,,,,ವಂದನಾರ್ಪಣೆ ಶೈಲಾ ನಾರಾಯಣ್ ನೆರವೇರಿಸಿದರು.