ಪ್ರಕೃತಿ ಎದುರು ಮಾನವರ *ಕೈ* ಸೋಲು ಖಚಿತ.
1 min read
ಪ್ರಕೃತಿ ಎದುರು ಮಾನವರ *ಕೈ* ಸೋಲು ಖಚಿತ…
ಭೀಕರತೆಗೆ ಈ ಚಿತ್ರ ಸಾಕ್ಷಿ 😢
*ವಯನಾಡ್ ನೆಲ- ಜಲಪ್ರವಾಹ* ದಲ್ಲಿ ನೂರಾರು ಮನೆಗಳನ್ನು ನುಂಗಿ, 250 ಕುಟುಂಬಗಳನ್ಬು ಅನಾಥ ಮಾಡಿದ ಪ್ರಕೃತಿ.
ಜಗತ್ತು ಮಾನವ *ಕೈ* ಒಳಗೆ ಎಂದು ಭಾವಿಸುತ್ತಿರುವ ಹೊತ್ತಲ್ಲಿ.. ಪ್ರಕೃತಿ ಮುಂದೆ ಮಾನವ *ಕೈ* ಗಳು ಏನೂ ಇಲ್ಲ.
ಪ್ರಕೃತಿ ಮುನಿದರೆ ದೇವರೂ ಸಹಾಯಕ್ಕೆ ಬರೋದಿಲ್ಲ ಎನ್ನೋದಕ್ಕೆ ಸಾಕ್ಷಿಯಾಗಿದೆ ಈ ರಣ ಭೀಕರ ದೃಶ್ಯ
*ಶಿರಾಲಿ ವಯನಾಡ್ ಅಗಲಿದ ಆತ್ಮಗಳಿಗೆ ಶ್ರದ್ಧಾಂಜಲಿ*😞😞😭😭😭