ಅಭಿನಂದನೆಗಳು…..
1 min read
………ಅಭಿನಂದನೆಗಳು…..
ಚಲವಾದಿನಾರಾಯಣಸ್ವಾಮಿಯವರು ಕರ್ನಾಟಕ ವಿದಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಕ್ಕೆ
ಸಚಿನ್ ಬಾನಹಳ್ಳಿ.ಬಿಜೆಪಿ ತಾಲೂಕು
ಎಸ್ ಸಿ ಮೊರ್ಚದ ಮಂಡಲ ಅದ್ಯಕ್ಷ ಅಭಿನಂದನೆ ಸಲ್ಲಿಸಿದ್ದಾರೆ.
ಪರಿಶಿಷ್ಟ ಜಾತಿಯವರಾದ ನಾರಾಯಣ ಸ್ವಾಮಿಯವರು ಜನಾಂಗಕ್ಕೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ನೇರವಾಗಿ ಜನ ಸಮಾನ್ಯರಿಗೆ ತಲುಪಿಸುವ ಕೆಲಸ ಮಾಡಲಿ ಎಂದರು.