ನಿಧನ…ದೊಡ್ಡಮಾಗರಹಳ್ಳಿ ಮಧು ಇನ್ನಿಲ್ಲ.
1 min read
…….ನಿಧನ……..ದೊಡ್ಡಮಾಗರಹಳ್ಳಿ ಮಧು ಇನ್ನಿಲ್ಲ.
ಚಿಕ್ಕಮಗಳೂರು ಜಿಲ್ಲೆ.ಆಲ್ದೂರು ಹೋಬಳಿ. ದೊಡ್ಡಮಾಗರಹಳ್ಳಿ.ದಿವಂಗತ ನಂಜೆಗೌಡರ ಎರಡನೆ ಮಗ ಮಧು ಇಂದು ಮದ್ಯಾನ್ಹ ಗದ್ದೆಯಲ್ಲಿ ಕೃಷಿ ಚಟುವಟಿಕೆವಲ್ಲಿ ತೊಡಗಿದ್ದಾಗ ತೀವ್ರ ಹೃದಯಾಘಾತದಿಂದ ತೀರಿಕೊಂಡರು.
ಮೃತರು ಬಿಜೆಪಿಯಲ್ಲಿ ನಾಯಕರಾಗಿ ದುಡಿಯುತಿದ್ದರು.
ಮೃತರು ತಾಯಿ.ಸಹೋದರ.ಆಪಾರ ಬಂದು ಬಳಗ.ಹಿತೈಷಿಗಳನ್ನು ಅಗಲಿದ್ದಾರೆ.
ಮೃತರ ನಿಧನಕ್ಕೆ ಇಡಿ ಗ್ರಾಮವೆ ಕಣ್ಣಿರಿನಲ್ಲಿ ಮುಳುಗಿದೆ.
ಅಂತಿಮ ಸಂಸ್ಕಾರ ನಾಳೆ ಹುಟ್ಟೂರಾದ ದೊಡ್ಡ ಮಾಗರಹಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.