ನಾಪತ್ತೆ…
1 min read
ನಾಪತ್ತೆ…
ನೀಲಮ್ಮ(60) ಛತ್ರ ಮೈದಾನ ಮೂಡಿಗೆರೆ ಕಳೆದ ಒಂದುವರೆ ತಿಂಗಳ ಹಿಂದೆ ಚತ್ರಮ್ಯೆಧಾನದಿಂದ ಕಣ್ಮರೆಯಾಗಿದ್ದು. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು. ಹೋಗುವಾಗ ಬಸ್ ಗಾಗಿ 300 ಹಣ ಹಾಗೂ ಬಟ್ಟೆಯ ಬ್ಯಾಗನ್ನು ತೆಗೆದುಕೊಂಡು ಹೋಗಿದ್ದು. ತಮಿಳುನಾಡಿನ ಅಕ್ಕನ ಮನೆಗೆ ಹೋಗುವುದಾಗಿ ಪದೇ ಪದೇ ಹೇಳುತ್ತಿದ್ದು. ಮನೆಯಲ್ಲಿ ತಿಳಿಸದೆ ನಾಪತ್ತೆ ಯಾಗಿರುತ್ತಾರೆ. ಈ ಈ ವೃದ್ಧರು ಯಾರಿಗಾದರೂ ಕಂಡು ಬಂದಲ್ಲಿ ಮೂಡಿಗೆರೆ ಪೊಲೀಸ್ ಠಾಣೆ ಇಲ್ಲವೇ 9483982596 ಮಗ ಮುರುಗೇಶ್ ಇವರಿಗೆ ತಿಳಿಸಲು ಮನವಿ ಮಾಡಿಕೊಂಡಿದ್ದಾರೆ.