AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಎಂಜಿಎಂ ಆಸ್ಪತ್ರೆಯಲ್ಲಿ ವೈದ್ಯ ದಿನಾಚರಣೆ. ಮೂಡಿಗೆರೆಯ ಎಂಜಿಎಂ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ಕಾರ್ಯಕ್ರಮ ಮೂಡಿಗೆರೆ ಜೆಸಿಐ ವತಿಯಿಂದ ನಡೆಯಿತು..

1 min read

ಎಂಜಿಎಂ ಆಸ್ಪತ್ರೆಯಲ್ಲಿ ವೈದ್ಯ ದಿನಾಚರಣೆ. ಮೂಡಿಗೆರೆಯ ಎಂಜಿಎಂ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ಕಾರ್ಯಕ್ರಮ ಮೂಡಿಗೆರೆ ಜೆಸಿಐ ವತಿಯಿಂದ ನಡೆಯಿತು….
ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯರನ್ನು ಸನ್ಮಾನಿಸಿದ್ದು ಹಾಗೂ ನಮ್ಮ ಜೆಸಿ ಸಂಸ್ಥೆಯ ಪೂರ್ವ ಅಧ್ಯಕ್ಷರಾದ ಡಾಕ್ಟರ್ ರಾಮ್ ಚರಣ್ ಅಡ್ಯಂತಾಯ ಸರ್ ರವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ನಮ್ಮ ಜೆಸಿ ಪೂರ್ವ ಅಧ್ಯಕ್ಷರುಗಳಾದ ಅತುಲ್ ರಾವ್ ಹಾಗೂ ತೇಜಸ್ವಿ ಹಾಗೂ ಪದಾಧಿಕಾರಿಗಳಾದ ಲೇಡಿ ಜೆಸಿ ಕಾರ್ಯದರ್ಶಿ, ಶ್ರುತಿ ದೀಕ್ಷಿತ್. ಹಮಿದ್ ಸಬ್ಬೇನಹಳ್ಳಿ , ರಮ್ಯಾ ಸಂದೇಶ್, ವಿಶ್ವ ಕುಮಾರ್, ಶ್ರೇಷ್ಟಿ ದಂಪತಿಗಳು ಹಾಗೂಅಕ್ಷತ ಪಟ್ಟದೂರು,ನಿಶ್ಚಿತಾ ಯತೀಶ್, ಸಂದೇಶ್ ಹಳಿಕೆ ಹಾಗೂ ಲೇಡಿ ಜೆಸಿ ಪೂರ್ವ ಅಧ್ಯಕ್ಷರಾದ ಸೌಭಾಗ್ಯ ಅತುಲ್ ರಾವ್ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

About Author

Leave a Reply

Your email address will not be published. Required fields are marked *