ಹಿರಿಯ ಟೈಲರ್ ಮತ್ತು ಪತ್ರಕರ್ತನಿಗೆ ನುಡಿ ನಮನ.
1 min read
ಹಿರಿಯ ಟೈಲರ್ ಮತ್ತು ಪತ್ರಕರ್ತನಿಗೆ ನುಡಿ ನಮನ.
ಮೂಡಿಗೆರೆ ತಾಲೂಕು ಬಿಳಗೊಳದ ಸುಂದರಬಂಗೇರ ಇತ್ತಿಚಿಗೆ ನಿದನ ಹೊಂದಿದರು.ಅವರಿಗೆ ಸಂತಾಪ ಸೂಚಿಸಲು ಮೂಡಿಗೆರೆ ಪಟ್ಟಣದ ಟೈಲರ್ ಸಂಘದ ವತಿಯಿಂದ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಎರ್ಪಡಿಸಲಾಗಿತ್ತು.
ಟೈಲರ್ ಅಗಿ ಪತ್ರಕರ್ತರಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ ಪ್ರಾಮಾಣಿಕ ಸೇವೆ ಮಾಡಿದ್ದರು ಎಂದು ಬಿಳಗೊಳದ ಶಿವಣ್ಣಗೌಡ ಹೇಳಿದರು.
ಕಾರ್ಯಕ್ರಮದಲ್ಲಿ ಷಣ್ಮುಖ.ಮಗ್ಗಲಮಕ್ಕಿಗಣೇಶ್.ಟೈಲರ್ ಸಂಘದ ಪದಾದಿಕಾರಿಗಳು ಇದ್ದರು.
ಟೈಲರ್ ನರಸಿಂಹ ಕಾರ್ಯಕ್ರಮ ನಡೆಸಿಕೊಟ್ಟರು.