ಮಿಲಿಯನ್ ಡಾಲರ್ ರೌಂಡ್ ಟೇಬಲ್ ಕ್ಲಬ್ ಗೆ(MDRT) ಗೊಪಾಲಗೌಡ ದಂಪತಿಗಳು.
1 min read
ಮಿಲಿಯನ್ ಡಾಲರ್ ರೌಂಡ್ ಟೇಬಲ್ ಕ್ಲಬ್ ಗೆ(MDRT) ಗೊಪಾಲಗೌಡ ದಂಪತಿಗಳು.
2024-25 ನೇ ಸಾಲಿಗೆ ಮಿಲಿಯನ್ ಡಾಲರ್ ರೌಂಡ್ ಟೇಬಲ್ ಕ್ಲಬ್ ಗೆ(MDRT) ಸತತ 15ನೇ ಬಾರಿ ಮತ್ತು ಗ್ಯಾಲಕ್ಸಿ ಕ್ಲಬ್ ಸದಸ್ಯರಾಗಿ ಆಯ್ಕೆಯಾಗಿರುವ ಜೀವ ವಿಮಾ ಸಂಸ್ಥೆಯ ಮುಖ್ಯ ಸಲಹೆಗಾರರಾದ ಶ್ರೀ ಲಯನ್ M. B . ಗೋಪಾಲ ಗೌಡ ದಂಪತಿಗಳಿಗೆ ಉಡುಪಿಯ ಹಿರಿಯ ವಿಭಾಗಾಧಿಕಾರಿಯವರಿಂದ ಸನ್ಮಾನಿಸಲಾಯಿತು..
ಇವರ ಈ ಸಾಧನೆ ಮೂಡಿಗೆರೆ ಲಯನ್ಸ್ ಸಂಸ್ಥೆಗೆ
ಹೆಮ್ಮೆಯವಿಷಯ ,
ಮೂಡಿಗೆರೆ ಲಯನ್ ಸಂಸ್ಥೆಯ ಪ್ರಾಂತೀಯ ಅಧ್ಯಕ್ಷರಾದ ಲಯನ್ ಗೋಪಾಲಗೌಡ ಸೇವೆ ಸಲ್ಲಿಸುತ್ತಿದ್ದಾರೆ.
ಸಾರ್ವಜನಿಕವಾಗಿ ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.