10ನೇ *ವಿಶ್ವ ಯೋಗದಿನಾಚರಣೆ.
1 min read
10ನೇ *ವಿಶ್ವ ಯೋಗದಿನಾಚರಣೆ.
ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆಯ
ನಳಂದ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ, ಮತ್ತು ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಇವರ ಆಶ್ರಯದಲ್ಲಿ 10ನೇ *ವಿಶ್ವ ಯೋಗ* ದಿನದ ಅಂಗವಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರೆಲ್ಲರೂ ಸೇರಿ ಯೋಗವನ್ನ ಮಾಡಲಾಯಿತು,,, ಶಾಲೆಯಲ್ಲಿ ಪ್ರಾರ್ಥನಾ ಸಮಯದಲ್ಲಿ ಮಕ್ಕಳೆಲ್ಲರೂ ಸೇರಿ ಸೂರ್ಯನಮಸ್ಕಾರ ಕೆಲವೊಂದು ನಿಂತುಕೊಂಡು ಮಾಡುವ ಆಸನಗಳು, ಕುಳಿತುಕೊಂಡು ಮಾಡುವ ಆಸನಗಳು, ಮಲಗಿಕೊಂಡು ಮಾಡುವ ಆಸನಗಳನ್ನ ಮಾಡುವ ಮೂಲಕ ಮಕ್ಕಳಿಗೆ ಪ್ರತಿನಿತ್ಯ ಯೋಗಾಸನವನ್ನ ಮನೆಗಳಲ್ಲಿ ಮಾಡುವಂತೆ ತಿಳಿಸಲಾಯಿತು, ಯೋಗ ಬೆಳೆದುಬಂದ ಹಾದಿ, ಇತಿಹಾಸ, ಹೇಗೆ ಮಾಡಬೇಕು, ಮಾಡುವ ಸಮಯ, ಯಾವ – ಯಾವ ನಿಯಮಗಳನ್ನ ಅನುಸರಿಸಬೇಕು ಎಂದು ತಿಳಿಸಿ ಕೊನೆಯಲ್ಲಿ *ಧ್ಯಾನ* ವನ್ನ ಮಾಡುವ ಮೂಲಕ ಸರ್ವರಿಗೂ ಧನ್ಯವಾದಗಳನ್ನ ಸಲ್ಲಿಸಿ ಕಾರ್ಯಕ್ರಮವನ್ನ ಮುಗಿಸಲಾಯಿತು,,,, ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಸುರೇಶ್
ಗಾಯಿತ್ರಿ ಗಣೇಶ್ ಮತ್ತು ಮುಖ್ಯ ಶಿಕ್ಷಕರಾದ ಡಾಲಿ ಮತ್ತು ಶಿಕ್ಷಕರು ಮತ್ತು ಮಕ್ಕಳು ಹಾಜರಿದ್ದರು.