AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.028055375, 0.5443335);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43;

ಅಪಘಾತ.ನಾಲ್ಕು ಸಾವು.
ಮೂಡಿಗೆರೆ ತಾಲೂಕಿನ ಬಣಕಲ್ ಪಶುವೈದ್ಯ ಆಸ್ಪತ್ರೆ ಬಳಿ ಇಂದು ಸಂಜೆ 3.30.ಸಮಯದಲ್ಲಿ ವಿದ್ಯುತ್ ಚ್ಚಕ್ತಿ ಇಲಾಖೆಗೆ ಸೇರಿದ ಲಾರಿಗೆ ಓಮಿನಿ ವ್ಯಾನ್ ಡಿಕ್ಕಿಯಾಗಿ ಸ್ಥಳದಲ್ಲಿ ನಾಲ್ಕು ಜನ ಸಾವನಪ್ಪಿದ್ದಾರೆ.ಒಬ್ಬ ಪ್ರುರುಷ.ಇಬ್ಬರು ಮಹಿಳೆಯರು ಒಂದು ಮಗು.
ಅದರ ಜೊತೆಯಲ್ಲಿದ್ದ ಮಾರುತಿ ಆಲ್ಟೊ ಸಹ ಅಪಘಾತಕ್ಕೆ ಇಡಾಗಿದೆ.ಮಂಗಳೂರಿನಿಂದ ದಾವಣಗೆರೆಗೆ ಹೊರಟಿದ್ದ ಓಮಿನಿ ವ್ಯಾನ್ ಮತ್ತು ಮಾರುತಿ ಆಲ್ಟೊ ನುಜ್ಜುಗುಜ್ಜಾಗಿವೆ.

About Author

Leave a Reply

Your email address will not be published. Required fields are marked *