ಹಿರಿಯ ಜೇಸಿ ಸದಸ್ಯರ ಪ್ರಾದೇಶಿಕ ಸ್ನೇಹ ಸಮ್ಮೇಳನ
1 min read“”ಹಿರಿಯ ಜೇಸಿ ಸದಸ್ಯರ ಪ್ರಾದೇಶಿಕ ಸ್ನೇಹ ಸಮ್ಮೇಳನ””
ಚಿಕ್ಕಮಗಳೂರು ಜಿಲ್ಲಾ ಜೇಸಿ ಹಿರಿಯ ಸದಸ್ಯರ (Jc Alumini Club )
ಪ್ರಾದೇಶಿಕ ಸ್ನೇಹ ಸಮ್ಮೇಳನ.ಗವಿಕಲ್ ಕ್ಲಬ್. ಜನ್ನಾಪುರ. ಮೂಡಿಗೆರೆ ಇಲ್ಲಿ ತಾ: 23.04.2024.ರ ಗುರುವಾರ ಸಂಜೆ 6.ಕ್ಕೆ ನಡೆಯಿತು.
ಕಾರ್ಯಕ್ರಮಮದ ಅದ್ಯಕ್ಷತೆಯನ್ನು ಯೋಗಿಶ್.ಕೆ.ವಹಿಸಿದ್ದರು.
ರಂಗಸ್ವಾಮಿ. ಅಲ್ಯೂಮಿನಿ ಕ್ಲಬ್ಬಿನ ಅದ್ಯಕ್ಷರು.
ಕೆ.ಎಸ್.ಕುಮಾರ್.ರಾಷ್ಟ್ರೀಯ ಉಪಾಧ್ಯಕ್ಷರು.
ಡಾ:ನವಿನ್ ಲಾಯ್ಡ್ ಮಿಸ್ಕಿತ್ ಗೌರವಾನ್ವಿತ ಅತಿಥಿ ಯಾಗಿದ್ದರು.
ಶಶಿಕಾಂತ್.ಸುರೆಂದ್ರ.ಸುಪ್ರಿತ್ ಕಾರ್ ಬೈಲ್.ಹಾಗೂ
ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ತಾಲೂಕಿನ ಸದಸ್ಯರು ಬಾಗವಹಿಸಿದ್ದರು.