AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವೇದಿಕೆಯಲ್ಲಿದ್ದ ಮೂವರು ಮಾಜಿಗಳನ್ನು ನಾಲಾಯಕ್ ಎಂದ ಭರವಸೆ ಶಾಸಕಿ ನಯನ.

1 min read

ವೇದಿಕೆಯಲ್ಲಿದ್ದ ಮೂವರು ಮಾಜಿಗಳನ್ನು ನಾಲಾಯಕ್ ಎಂದ ಭರವಸೆ ಶಾಸಕಿ ನಯನ.

ಕಳಸದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮೂಡಿಗೆರೆ ಕ್ಷೇತ್ರದಲ್ಲಿ 20 ವರ್ಷದಿಂದ ಯಾವ ಎಂಎಲ್ಎ ಗಳೂ ಕೂಡ ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲ ಎಂದು ಸನ್ಮಾನ್ಯ ಶಾಸಕರು ಶ್ರೀಮತಿ ನಯನ ಮೋಟಮ್ಮ ಅವರು ಹೇಳಿಕೆ ಕೊಟ್ಟಿದ್ದರು, ವಿಪರ್ಯಾಸ ಅಂದ್ರೆ ಅದೇ ವೇದಿಕೆಯಲ್ಲಿ ಶ್ರೀಮತಿ ಮೋಟಮ್ಮ, ಶ್ರೀಯುತ ಮಾಜಿ ಶಾಸಕ ನಿಂಗಯ್ಯ ಮತ್ತು ಇತ್ತೀಚೆಗೆ ಅಷ್ಟೇ ಕಾಂಗ್ರೆಸ್ ಗೆ ಸೇರಿರುವ ಮಾಜಿ ಶಾಸಕ ಎಂ. ಪಿ. ಕುಮಾರಸ್ವಾಮಿ ಇದ್ದರು.ಕೆಲಸಕ್ಕೆ ಬಾರದವರನ್ನು ತಮ್ಮ ಅಕ್ಕ ಪಕ್ಕ ಕೂರಿಸಿಕೊಂಡು ನೀವು ಯಾವ ಕೆಲಸ ಮಾಡ್ತೀರಿ. ನಿಮ್ಮಿಂದ ಕ್ಷೇತ್ರದ ಜನತೆ ಯಾವ ಅಭಿವೃದ್ಧಿಯನ್ನು ನಿರೀಕ್ಷೆ ಮಾಡಬಹುದು. ಆದಾಗ್ಯೂ ನೀವು ನಿಮ್ಮ ಪಕ್ಕದಲ್ಲೇ ಇದ್ದ ಅದೇ ನಾಲಾಯಕ್ ಮಾಜಿಗಳನ್ನು ಅಲ್ಲಿಯೇ ಕೇಳಬಹುದಿತ್ತಲ್ಲವೇ ಶಾಸಕರೆ. ನೀವು ಕೂಡ ಅವರು ಕೆಲಸಕ್ಕೆ ಬಾರದವರು ಎಂದು ಒಪ್ಪಿಕ್ಕೊಂಡಂತ್ತಾಯಿತು.ನಿಮ್ಮಿಂದಲಾದರೂ ಕ್ಷೇತ್ರದ ಜನರು ಉತ್ತಮ ಕೆಲಸವನ್ನು ನೀರಿಕ್ಷಿಸಬಹುದೆ.

About Author

Leave a Reply

Your email address will not be published. Required fields are marked *