ಬೆಂಗಳೂರು ಚನ್ನರಾಯಪಟ್ಟಣ ಮಾರ್ಗದಲ್ಲಿ ಮುಟ್ಟ ನವಿಲೆ ಹತ್ತಿರ ಸಾರಿಗೆ ಸಂಸ್ಥೆಯ ಬಸ್ಸು ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಬಂಧಿಸಿದ ಬಸ್ಸು ಪೂರ್ತಿ ಪ್ರಮಾಣದಲ್ಲಿ ಹತ್ತಿ ಉರಿದಿದೆ
1 min read
ಬೆಂಗಳೂರು ಚನ್ನರಾಯಪಟ್ಟಣ ಮಾರ್ಗದಲ್ಲಿ ಮುಟ್ಟ ನವಿಲೆ ಹತ್ತಿರ ಸಾರಿಗೆ ಸಂಸ್ಥೆಯ ಬಸ್ಸು ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಬಂಧಿಸಿದ ಬಸ್ಸು ಪೂರ್ತಿ ಪ್ರಮಾಣದಲ್ಲಿ ಹತ್ತಿ ಉರಿದಿದೆ.ಬೆಂಗಳೂರು ಚನ್ನರಾಯಪಟ್ಟಣ ಮಾರ್ಗದಲ್ಲಿ ಮುಟ್ಟ ನವಿಲೆ ಹತ್ತಿರ ಸಾರಿಗೆ ಸಂಸ್ಥೆಯ ಬಸ್ಸು ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಬಂಧಿಸಿದ ಬಸ್ಸು ಪೂರ್ತಿ ಪ್ರಮಾಣದಲ್ಲಿ ಹತ್ತಿ ಉರಿದಿದೆ.
ಅಗ್ನಿಶಾಮಕ ದಳದವರು ಮತ್ತು ಪೊಲೀಸ್ ಇಲಾಖೆ, ಆಂಬುಲೆನ್ಸ್ ತಂಡ ಹಾಗೂ ಸಾರಿಗೆ ಸಂಸ್ಥೆಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಹನವನ್ನು ತೆಗೆಸುವ ಕೆಲಸವನ್ನು ಮಾಡಿದರು.
.ಪ್ರಾಣ ಹಾನಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ ಈ ರಸ್ತೆ ಸಂಪೂರ್ಣವಾಗಿ ಟ್ರಾಫಿಕ್ ಆಗಿರುತ್ತದೆ.