AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ಪಟ್ಟಣ ಪಂಚಾಯಿತಿಯಲ್ಲಿ ಹೆಸರು ಒಬ್ಬರದ್ದು ………….

ಇಂದಿನ ಪತ್ರಿಕಾ ಗೋಷ್ಠಿಯಲ್ಲಿ ಮೂಡಿಗೆರೆ ಪಟ್ಟಣ ಪಂಚಾಯಿತಿಗೆ ಕಳೆದ ಬಾರಿ ಸರ್ಕಾರ ಬಿಡುಗಡೆ ಮಾಡಿದ ಹಣವನ್ನು ನಮ್ಮ ಸರ್ಕಾರ ಮಾಡಿದ್ದು ಎಂದು ಈಗಿನ ಶಾಸಕಿ ಹೇಳಿಕೊಂಡು ತಿರುಗುತಿದ್ದಾರೆ.
ಶಾಸಕಿ ಗೆದ್ದು ಹತ್ತು ತಿಂಗಳಿಂದ ಪಟ್ಟಣ ಪಂಚಾಯಿತಿಗೆ ಬಂದು ಸಭೆ ನಡೆಸಿಲ್ಲ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಪಟ್ಟದೂರುಪುಟ್ಟಣ್ಣ ಹೇಳಿದರು.
ಎಂಜಿಎಂ ಆಸ್ಪತ್ರೆಯಲ್ಲಿ ಇರುವ ಕಮಿಟಿಯಲ್ಲಿ ಸದಸ್ಯರು ಅವಿದ್ಯಾವಂತರು. ಇವರಿಂದ ಆಸ್ಪತ್ರೆ ನಿಜವಾಗಿ ಉದ್ದಾರವಾಗುತ್ತ ಎಂದು ಪಟ್ಟಣ ಪಂಚಾಯಿತಿ ಸದಸ್ಯರಾದ ಆಶಾಮೋಹನ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪಂ.ಪ.ಸದಸ್ಯರಾದ ಮನೋಜ್.ಕಮಲಮ್ಮ.ಹಾಗು ಚಂದ್ರೇಶ.ಎಂ.ಕೆ…..ದನಿಕ್ ಕೊಡದಿಣ್ಣೆ…ಸುಂದರೇಶ್ ಕೊಣಗೆರೆ…ಪದ್ಮನಾಭ್.
ಇದ್ದರು.

 

About Author

Leave a Reply

Your email address will not be published. Required fields are marked *