AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆಯ ರೈತ ಭವನದಲ್ಲಿ ಹಾಡುಗಾರ  ಕಿರುಗುಂದಕೃಷ್ಣಪ್ಪರವರ ಮಗಳ ಮದುವೆ ಕಾರ್ಯಕ್ರಮ ದಲ್ಲಿ ಅವಿನ್ ಸ್ವರ ಸಂಗಮದ ಗಾಯಕರ ಬರ್ಜರಿ ಹಾಡುಗಾರಿಕೆ.

ನೆರೆದಿದ್ದ ಜನರೆಲ್ಲಾ ಖುಷಿಯೊ ಖುಷಿ.

ಗಾಯನ ತಂಡದಲ್ಲಿ ವಿಶ್ವದಾಖಲೆ ವೀರ ಬಕ್ಕಿಮಂಜು.

ಸುನಿಲ್ ಹಂತೂರು.ಭವ್ಯತುಂಬರಗಂಡಿ.ಸಿಂಚನಮರಗುಂದ.ಆಶಾಜಯಕುಮಾರ್ ಇದ್ದರು.

ಕಾರ್ಯಕ್ರಮವನ್ನು ವಸಂತಹಾರಗೂಡು ನಡೆಸಿಕೊಟ್ಟರು.

About Author

Leave a Reply

Your email address will not be published. Required fields are marked *