ಲಯನ್ಸ್ ಪ್ರಾಂತೀಯ ಅದ್ಯಕ್ಷರಾಗಿ ಎಂ.ಬಿ.ಗೋಪಾಲಗೌಡ ಆಯ್ಕೆ.
1 min read
ಲಯನ್ಸ್ ಪ್ರಾಂತೀಯ ಅದ್ಯಕ್ಷರಾಗಿ ಎಂ.ಬಿ.ಗೋಪಾಲಗೌಡ ಆಯ್ಕೆ.
ಮೂಡಿಗೆರೆ ಲಯನ್ಸ್ ಸಂಸ್ಥೆ ಸದಸ್ಯರಾದ ಲಯನ್.M.B. ಗೋಪಾಲಗೌಡ ರವರು ಚಿಕ್ಕಮಗಳೂರು ಜಿಲ್ಲಾ ಪ್ರಾಂತ್ಯಕ್ಕೆ ಬರುವಂತಹ 12 ಲಯನ್ಸ್ ಕ್ಲಬ್ ಗಳಿಗೆ 2024-25 ಸಾಲಿಗೆ ಪ್ರಾಂತೀಯ ಅಧ್ಯಕ್ಷರಾಗಿ ನೇಮಕ ಗೊಂಡಿರುತ್ತಾರೆ.
ಕೃಷಿಕರಾಗಿರುವ ಇವರು ಆನೇಕ ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ ಕೆಲಸ ಮಾಡುತಿದ್ದಾರೆ.
ಜನಾನುರಾಗಿರುವ ಇವರು ಇನ್ನು ಉತ್ತಮ ಸ್ಥಾನಕ್ಕೆ ಎರಲಿ ಎಂಬುದೆ ಸಾರ್ವಜನಿಕರ ಆಶಯವಾಗಿದೆ.
ಲಯನ್ M.B.ಗೋಪಾಲಗೌಡ ರವರಿಗೆ ಅಭಿನಂದನೆಗಳು