AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಾಖಲೆ ವೀರ. ಮಗ್ಗಲಮಕ್ಕಿ ಸೂರ್ಯದೇವ.ಎಂ.ಎನ್.

1 min read

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಾಖಲೆ ವೀರ.
ಮಗ್ಗಲಮಕ್ಕಿ ಸೂರ್ಯದೇವ.ಎಂ.ಎನ್.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಗ್ಗಲಮಕ್ಕಿಸೂರ್ಯದೇವ್.ಎಂ.ಎನ್.ಮೂಡಿಗೆರೆಯ ನಳಂದ ಶಾಲೆಯಲ್ಲಿ ದ್ವಿತಿಯ ಪಿಯುಸಿ ವ್ಯಾಸಂಗ ಮಾಡುತಿದ್ದನು.
ಪರಿಕ್ಷಾ ಫಲಿತಾಂಶ ಬಂದಿದ್ದು.577.(ವಿಜ್ನಾನ ವಿಬಾಗ) ಅಂಕ ಪಡೆದು ನಳಂದ ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾನೆ.
ಕೃಷಿಕರಾಗಿರುವ ಮಗ್ಗಲಮಕ್ಕಿ ನರೇಂದ್ರ.ಎಂ.ಅರ್. ಮತ್ತು ಸುಕನ್ಯ ದಂಪತಿಗಳ ಮಗನಾಗಿದ್ದಾನೆ.
ಉತ್ತಮ ಫಲಿತಾಂಶಕ್ಕಾಗಿ ಊರಿನವರು.ಕುಟುಂಬದವರು ಮತ್ತು ತಾಲೂಕಿನ ಜನತೆ ಶುಭ ಹಾರೈಸಿದ್ದಾರೆ.

About Author

Leave a Reply

Your email address will not be published. Required fields are marked *