ಕೊಟ್ಟಿಗೆಹಾರದಲ್ಲಿ ಆನೆ.
1 min read
ಕೊಟ್ಟಿಗೆಹಾರದಲ್ಲಿ ಆನೆ.
ಮೂಡಿಗೆರೆ ತಾಲೂಕ್ ಕೊಟ್ಟಿಗೆಹಾರದ ಸುತ್ತ ಮುತ್ತ ಆನೆ ನಿನ್ನೆ ರಾತ್ರಿಯಿಂದ ತಿರುಗಾಡುತ್ತಿದೆ.
ದ್ಯಾವನಗೂಲ್ ರಾಜು ಎಂಬುವರ ಮನೆಯ ಸುತ್ತಾ ಮುತ್ತಾ ತಿರುಗಾಡುತ್ತಿದೆ.ಇಗ ಸಂಜೆ 7.15.ರ ಸಮಯದಲ್ಲಿ ಮನೆ ಹತ್ತಿರ ಅಂಗಳದಲ್ಲಿ ಇಟ್ಟಿದ್ದ ನೀರಿನ ಡ್ರಮ್ಮಿನಲ್ಲಿ ನೀರು ಕುಡಿಯುತ್ತಿರುವುದು ಕಂಡು ಮನೆ ಮಂದಿ.ಗ್ರಾಮಸ್ಥರು ಗಾಬರಿಯಾಗಿದ್ದಾರೆ.
ಕೂಡಲೆ ಆರಣ್ಯ ಇಲಾಖೆಯವರು ಸ್ಥಳಕ್ಕೆ ದಾವಿಸುವಂತೆ ವಿನಂತಿಸಿಕೊಂಡಿದ್ದಾರೆ.