ಶುದ್ದ ಕುಡಿಯುವ ನೀರಿಗೆ ತಾರತಮ್ಯ…
1 min read
ಶುದ್ದ ಕುಡಿಯುವ ನೀರಿಗೆ ತಾರತಮ್ಯ.
ಮೂಡಿಗೆರೆಯಲ್ಲಿ ಶುದ್ದ ಕುಡಿಯುವ ನೀರಿನ ಎರಡು ಘಟಕಗಳು ಇದ್ದು ಅದರಲ್ಲಿ ತಾರತಮ್ಯ ಉಂಟಾಗಿದೆ.
ಸಂತೆ ಮೈದಾನದಲ್ಲಿರುವ ಶುದ್ಧ ನೀರಿನ ಘಟಕದಲ್ಲಿ ಒಂದು ರೂಪಾಯಿಗೆ ನಾಲ್ಕು ಲೀಟರ್ ನೀರು ಬಂದರೆ.
ಪಟ್ಟಣದ ಹೃದಯ ಬಾಗದಲ್ಲಿರುವ ಕೆಂಪೇಗೌಡ ಶುದ್ದ ನೀರಿನ ಘಟಕದಲ್ಲಿ ಒಂದು ರೂಪಾಯಿಗೆ ಒಂದು ಲೀಟರ್ ನೀರು ಬರುತ್ತಿದೆ.
ಕೂಡಲೆ ಸಂಬಂಧ ಪಟ್ಟವರು ನ್ಯಾಯ ದೊರಕಿಸಿ ಕೊಡಬೇಕಾಗಿ ಸಾರ್ವಜನಿಕರು ಓತ್ತಾಯಿಸಿದ್ದಾರೆ.