AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ಜೇಸಿ ಮತ್ತು ಅಲ್ಯೂಮಿನಿ ಕ್ಲಬ್ ವತಿಯಿಂದ ಅಡುಗೆ ಸಾಮಾಗ್ರಿ ವಿತರಣೆ..

1 min read

ಮೂಡಿಗೆರೆ ಜೆಸಿ ವತಿಯಿಂದ DAAN ಕಾರ್ಯಕ್ರಮವನ್ನು HAANDI AIM FOR SEVASHRAM ದಲ್ಲಿ ಜೆಸಿ ಅಲುಮಿನಿ ಕ್ಲಬ್ ಹಾಗೂ ಜೆ ಸಿ ಮೂಡಿಗೆರೆ ಯುವ ಮಾಣಿಕ್ಯ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಆಶ್ರಮಕ್ಕೆ ಅವಶ್ಯಕತೆ ಇದ್ದಂತಹ ಅಡುಗೆ ಮಾಡುವ ಸಾಮಾಗ್ರಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜೆಸಿ ಅಧ್ಯಕ್ಷರಾದ ಸುಪ್ರೀತ್ ಕಾರ್ಬೈಲ್, ಅಲ್ಯೂಮಿನಿ ಕ್ಲಬ್ ಉಪಾಧ್ಯಕ್ಷರಾದ ಎಚ್ ಕೆ ಯೋಗೇಶ್, ಇರ್ಷಾದ್, ಕಾರ್ಯದರ್ಶಿ ದೀಕ್ಷಿತ್ ಕಣಚೂರು, ಲೇಡಿಜೆಸಿ ವಿಭಾಗದ ಅಧ್ಯಕ್ಷರಾದ ದಿವ್ಯ ಸುಪ್ರೀತ್, ರಮ್ಯ ಸಂದೇಶ್ ಹಾಗೂ ಸದಸ್ಯರು ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *