AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ವಕೀಲರ ಸಂಘಕ್ಕೆ ಆಯ್ಕೆ.
ಇತ್ತಿಚಿಗೆ ನಡೆದ ವಕೀಲರ ಸಂಘದ 2024….2025.ರ ಸಾಲಿನ ಪದಾದಿಕಾರಿಗಳ ಆಯ್ಕೆಯಲ್ಲಿ ಅದ್ಯಕ್ಷರಾಗಿ.ಬಿ.ಟಿ.ನಟರಾಜ್.
ಉಪಾದ್ಯಕ್ಷರಾಗಿ.ಕೆ.ಟಿ.ಮಹೇಶ್.
ಪ್ರದಾನ ಕಾರ್ಯದರ್ಶಿ. ಕೆ.ಸಿ.ಚಂದ್ರಶೇಖರ.
ಖಜಾಂಚಿ. ಶ್ರೀಮತಿ ಬಾಗ್ಯ.ಜಿ.ಎನ್..
ಸಹ ಕಾರ್ಯದರ್ಶಿ. ರಿಜ್ವಾನ್ ಆಲಿ.
ಕಾರ್ಯಕಾರಿಣಿ ಸದಸ್ಯರಾಗಿ.
. ಶ್ರೀಮತಿ ಕೆ.ಎಸ್.ಅರ್ಪಿತ.
ದೀಪಕ್.ಎ.ಡಿ.
ಸೀನಿಯರ್ಸ್ ಕಮಿಟಿ ಸದಸ್ಯರಾಗಿ..
ಎಂ.ಎಸ್.ಗೋಪಾಲಗೌಡ.
ಕೆ.ಎಸ್.ಆದಿತ್ಯ.
ಕೆ.ಎಂ.ಪ್ರಶಾಂತ.
ಬಿ.ಜಗದೀಶ್.
ಎಂ.ವಿ.ಜಯರಾಜ್.
ಆಯ್ಕೆಯಾಗಿದ್ದಾರೆ.

About Author

Leave a Reply

Your email address will not be published. Required fields are marked *