AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಇಂದು
ಕರ್ನಾಟಕ ಬೆಳೆಗಾರರ ಸಂಘದ ವತಿಯಿಂದ ಬೆಳೆಗಾರರ ಓತ್ತುವರಿ ಜಾಗವನ್ನು ಭೂ ಸಾಗುವಳಿದಾರರಿಗೆ ಬೊಗ್ಯವನ್ನು ನೀಡಿದ ಮಾಜಿ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿ.ಚಿಕ್ಕಮಗಳೂರು ಮಾಜಿ ಶಾಸಕರಾದ ಸಿ.ಟಿ.ರವಿಯವರಿಗೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬೆಳೆಗಾರರ ಸಂಘದ ಅದ್ಯಕ್ಷರಾದ ಮೋಹನ್ ಕುಮಾರ್.ಮಾಜಿ ಅದ್ಯಕ್ಷರಾದ ಜಯರಾಂ. ಬಿ.ಎಸ್.ಮಲ್ಲೇಶ್.ಟಿ.ಡಿ
ಶ್ರಿದರ್.ಹೆಚ್.ಎನ್.ರತೀಶ್.ಕೆ.ಯು.ವಸಂತೆಗೌಡ.ಎ.ಕೆ
ಎಂ.ವಿ.ರತ್ನಾಕರ್.ನೂತನ್.ಹೆಚ್.ಸಿ. ಬೆಳೆಗಾರರು ಹಾಜರಿದ್ದರು.

About Author

Leave a Reply

Your email address will not be published. Required fields are marked *