ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ…
1 min readಹೊಯ್ಸಳ ಟ್ರೊಪಿ “”ರಾಜ್ಯ ಮಟ್ಟದ ಕ್ರಿಕೆಟ್.2024″”
ಹೊಯ್ಸಳ ಕ್ರೀಡಾಂಗಣ. ಮೂಡಿಗೆರೆ.
ಮಾರ್ನಿಂಗ್ ಬಾಯ್ಸ್ ಗೆಳೆಯರ ಬಳಗ ತಂಡದಿಂದ ಎರಡು ದಿನಗಳ ಕಾಲ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಎರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ಕಡಿದಾಳ್ ಸುದೀರ್ ಉದ್ಘಾಟಿಸಿದರು.
ಒಂದು ತಂಡಕ್ಕೆ ನಾಲ್ಕು ಒವರ್ ಮಾತ್ರ.
ಈ ಪಂದ್ಯಾವಳಿಯಲ್ಲಿ ಈಗಾಗಲೇ 20.ಟೀಮ್ ಗಳು ನೊಂದಾಯಿಸಿ ಕೊಂಡಿವೆ.
ಇಂದು ಸ್ಥಳಿಯವರಿಗೆ ಮಾತ್ರ ಎಂದು ತೀರ್ಮಾನಿಸಲಾಗಿದೆ.
ನಾಳೆ ರಾಜ್ಯ ಮಟ್ಟದ ಸ್ಪರ್ದೆ ನಡೆಯುತ್ತದೆ ಎಂದು ಅಯೋಜಕರು ತಿಳಿಸಿದ್ದಾರೆ.