ಅದ್ದೂರಿ ಶಾರದ ಪೂಜೆ.
1 min read
………ಶಾರದ ಪೂಜೆ……..
ಮೂಡಿಗೆರೆ ತಾಲೂಕು.ಬಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿಯಾಗಿ ಶಾಲಾ ಶಾರದ ಪೂಜೆಯನ್ನು 01. 03.2024.ರಂದು ಸಂಜೆ ಎರ್ಪಡಿಸಲಾಗಿತ್ತು…
ಉದ್ಘಾಟನೆಯನ್ನು. ಮಾಜಿ ಸಚಿವರಾದ ಮೋಟಮ್ಮ ನೆರವೆರಿಸಿದರು.
ಸಭೆಯಲ್ಲಿ ಎಸ್.ಡಿ.ಎಂ.ಸಿ ಅದ್ಯಕ್ಷರಾದ ದಿನೇಶ್.ಬಿ.ಕೆ.ಸುಮವತಿದೇವರಾಜ್.ರಮೇಶಹೊಸಕೆರೆ.ಕವಿತನಾಗೇಶ್.ಮೋಹನ್ ಕುಮಾರ್.ಮಂಜಪ್ಪ.ಸತ್ತೇಂದ್ರ.ಡಿ.ಈ.ಪರಮೇಶ್.
ಅಶ್ವಿನಿಲೊಕೇಶ್.ಬಿಳಿಯಪ್ಪ…ವಿಶ್ವದಾಖಲೆ ವೀರ ಬಕ್ಕಿಮಂಜುನಾಥ. ಸಹ ಶಿಕ್ಷಕರಾದ ರಮೇಶ್. ಶಾಲಾಮಕ್ಕಳು.ಗ್ರಾಮಸ್ಥರು.ಸಾರ್ವಜನಿಕರು ಇದ್ದರು.
ಪ್ರಾರ್ಥನೆ ಮತ್ತು ಸ್ವಾಗತವನ್ನು ಶಾಲ ಶಿಕ್ಷಕ ನಿಂಗಪ ನೆರವೆರಿಸಿದರು.
ಬಕ್ಕಿಪ್ರಸಾದ್ ಕಾರ್ಯವನ್ನು ನೀರೂಪಿಸಿದರು.