ಬಾಲಕಿ ಮೇಲೆ ಅತ್ಯಾಚಾರ….
1 min read
………ಬಾಲಕಿ ಮೇಲೆ ಅತ್ಯಾಚಾರ …
ಮೂಡಿಗೆರೆ ತಾಲೂಕಿನ ಗೊಣೀಬೀಡು ಠಾಣ ವ್ಯಾಪ್ತಿಯಲ್ಲಿ ಹಕ್ಕಿ ಪಿಕ್ಕಿ ಜನಾಂಗದ ನಾಲ್ಕನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 10.ವರ್ಷದ ಮುಗ್ದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ.
14.02.2024.ರಂದು 70.ವರ್ಷದ ಜಯಣ್ಣ ಎಂಬ ವ್ಯಕ್ತಿ ಅತ್ಯಾಚಾರ ವೆಸಗಿದ್ದು ಬಾಲಕಿ ಮನೆಗೆ ತಿಳಿಸಿರುವುದಿಲ್ಲ.
ಮತ್ತೆ ನಂದನ್ ಎಂಬ 20.ವರ್ಷದ ವ್ಯಕ್ತಿ 25.02.2024.ರಂದು ಅತ್ಯಾಚಾರ ಮಾಡಿದ್ದಾನೆ.
ವಿಷಯ ತಿಳಿದ ಪೋಲಿಸರು ಜಯಣ್ಣನನ್ನು ಬಂದಿಸಿ ಪೊಸ್ಕೊ ಕಾಯ್ದೆಯಡಿಯಲ್ಲಿ ಜೈಲಿಗೆ ಕಳಿಸಿದ್ದಾರೆ.
ನಂದನ್ ಎಂಬ ವ್ಯಕ್ತಿಯ ಮೇಲೆ ಪೊಸ್ಕೊ ಮತ್ತು ಅಟ್ರಾಸಿಟಿ ಕೇಸು ದಾಖಲಿಸಿದ್ದಾರೆ.
ಅತ್ಯಾಚಾರ ಕ್ಕೆ ಒಳಗಾದ ಬಾಲಕಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾಳೆ.
ಈ ಘಟನೆಗೆ ನಾಗರಿಕರು ತಲೆ ತಗ್ಗಿಸುವಂತಾಗಿದೆ.