AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ವಿವಿಧೋದ್ದೇಶ ಮಹಿಳಾ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಎಲ್ಲಾ 14 ಅಭ್ಯರ್ಥಿಗಳ ಜಯ.”

1 min read

ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಮೇಗಲಪೇಟೆಯ,ವಿವಿಧೋದ್ದೇಶ ಮಹಿಳಾ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಎಲ್ಲಾ 14 ಅಭ್ಯರ್ಥಿಗಳು ಅತ್ಯಧಿಕ ಮತಗಳ ಅಂತರದಿಂದ ಜಯಶೀಲರಾಗಿದ್ದಾರೆ.

ವಿಜೇತರ ಪಟ್ಟಿ ಈ ಕೆಳಗಿನಂತಿದೆ.

1. ಶ್ರೀಮತಿ ಅಶ್ವಿನಿ ಶರತ್,ಫಲ್ಗುಣಿ.

2. ಶ್ರೀಮತಿ ಚಾಂದಿನಿ,ಕುನ್ನಹಳ್ಳಿ.

3. ಶ್ರೀಮತಿ ಜಯಲಕ್ಷ್ಮಿ T P,ಮೂಡಿಗೆರೆ.

4. ಶ್ರೀಮತಿ ದೀಪ್ತಿ K G,ಬಿದರಹಳ್ಳಿ.

5. ಶ್ರೀಮತಿ ನಾಟ್ಯ ರಂಜಿತ್,ಕನ್ನಗೆರೆ.

6. ಶ್ರೀಮತಿ ಪುಟ್ಟಮ್ಮ ,ಕುನ್ನಹಳ್ಳಿ

7. ಶ್ರೀಮತಿ ಭಾರತಿ A K,ಕುನ್ನಹಳ್ಳಿ

8. ಶ್ರೀಮತಿ ಮಧುರ M T,ಬಗ್ಗಸಗೊಡು.

9. ಶ್ರೀಮತಿ ರೂಪ A H,ಬಿದರಹಳ್ಳಿ.

10. ಶ್ರೀಮತಿ ರೇಖಾ,ಕುನ್ನಹಳ್ಳಿ

11. ಶ್ರೀಮತಿ ಶಾಂತಲ K S,ಕೊಟ್ರಕೆರೆ.

12. ಶ್ರೀಮತಿ ಶೋಭಾ,ಹಳಸೆ.

13. ಕುಮಾರಿ ಸುಶೀಲ,ಮೂಡಿಗೆರೆ.

14. ಶ್ರೀಮತಿ ಸುಷ್ಮಾ,ಬಿಳಗುಳ.

ಈ ಸಂದರ್ಭದಲ್ಲಿ ವಿಜೇತರಿಗೆ ಬಿಜೆಪಿ ಪಕ್ಷದ ವತಿಯಿಂದ ಬಿ.ಜೆ.ಪಿ ಪಕ್ಷದ ಮೂಡಿಗೆರೆ ತಾಲ್ಲೂಕು ಅಧ್ಯಕ್ಷರಾದ ರಘು.ಜೆ.ಎಸ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

 

About Author

Leave a Reply

Your email address will not be published. Required fields are marked *